ಪಿ ಸದಾಶಿವಂ ಭಾರತದ ಮುಖ್ಯ ನ್ಯಾಯಾಧೀಶರಾಗಿದ್ದವರು ಮತ್ತು ಕೇರಳ ರಾಜ್ಯದ ೨೧ನೇ ರಾಜ್ಯಪಾಲರು. == ಜನನ == ಇವರು ೨೭ ಏಪ್ರಿಲ್ ೧೯೪೯ರಲ್ಲಿ ತಮಿಳುನಾಡಿನಲ್ಲಿ ಜನಿಸಿದರು. == ವಿದ್ಯಾಭ್ಯಾಸ == ಇವರು ತಮ್ಮ ಬಿಎ ಪದವಿಯನ್ನು ಅಯ್ಯ ನಾದರ್ ಜಾನಕಿ ಅಮ್ಮಾಳ್ , ಶಿವಕಾಶಿಯಲ್ಲಿ ಪಡೆದರು. ನಂತರ ಚೆನೈನ ಸರ್ಕಾರಿ ಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. == ಉಲ್ಲೇಖಗಳು ==